Tuesday 30 April 2013

" ಮಾತು - ಮುತ್ತು "

ಪ್ರೀತಿ ಮಾಡಿ, ತ್ಯಾಗ ಮಾಡಬೇಡಿ.

ತ್ಯಾಗ ಮಾಡೋ ಹಾಗಿದ್ರೆ, ಪ್ರೀತಿ ಯಾಕೆ ಮಾಡಬೇಕು ???

ಪ್ರೀತಿ ಮಾಡೋ ಸಮಯದಲ್ಲಿ ನಿಮ್ಮ ಬುದ್ದಿನ ನಿಮ್ಮ ಹತೋಟಿಯಲ್ಲಿ ಇಟ್ಕೋಳಿ, ಕಾಯಾ, ವಾಚಾ, ಮನಸಾ ನಿಮ್ಮ ಪ್ರೀತಿ'ನ ಕಾಪಾಡ್ಕೋಳಿ.

ನಿಮ್ಮ ಪ್ರೀತಿ'ಗೆ ನೀವೇ ಹೊಣೆ, ಮತ್ಯಾರು ಅಲ್ಲ .......... ನೆನಪಿರಲಿ !!!!!!

Friday 26 April 2013

ಕನ್ನಡಿಗರೇ, 

START USING YOUR FREEZED BRAINS....

ಇತ್ತೀಚಿನ ನಮ್ಮ ಕನ್ನಡ ಮಕ್ಕಳಲ್ಲಿ ಪರ ಬಾಷೆ ಹುಚ್ಚು / ವ್ಯಾಮೋಹ, ಅನಾವಶ್ಯವಾದ /ಮಿತಿ ಮೀರಿದ ಇಂಗ್ಲಿಷ್ ವ್ಯಾಮೋಹ ಮತ್ತು ರಾಷ್ಟ್ರ ಬಾಷೆ ಅನ್ನೋ ಹುಚ್ಚು ಕಲ್ಪನೆ ಖಂಡಿತ ಬಿಡಿ, ಇನ್ನ ಮೇಲೆ ಪರ ಬಾಷಿಕರ ಜೊತೆ ಎಷ್ಟು ಇರಬೇಕೋ ಅಸ್ಟೆ ಇರಬೇಕು, ಮತ್ತು ನಿಮ್ಮ ನಿಮ್ಮ ಮಕ್ಕಳಿಗೆ ಅರಿವು ಕೊಡಿ, ಅವರುಗಳೇ ನಾಳೆ ಕನ್ನಡ ಬಾಷೆ, ರಾಜ್ಯ, ಸಂಸ್ಕೃತಿ ಉಳಿಸೋದು, ಸರಿಯಾದ ಮಾರ್ಗ ದರ್ಶನ ನೀವುಗಳು ಕೊಡಲಿಲ್ಲ ಅಂದರೆ ಇಂಗ್ಲಿಷ್ ಮೀಡಿಯಂ ಓದಿಸೋ ಜೊತೆಗೆ, ನಾಳೆ ಕನ್ನಡಿಗರು, ಕರ್ನಾಟಕ ದಲ್ಲೇ ಬಿಕ್ಷೆ ಬೇಡ ಬಿಕ್ಷೆ ಬೇಡೋ ಪರಿಸ್ತಿತಿ ಬರಬೇಕಾಗುತ್ತೆ.. ಎಚ್ಚರಾ..

ಶೇರ್ ಮಾಡಿ ಎಲ್ಲ ಕನ್ನಡಿಗರಿಗೆ..

life uuu istene...
ಯಾರೋ ಬರೆದ ಕವನಕ್ಕೆ
ಯಾರ್ ಯಾರೋ comment ಮಾಡಿ .
ಯಾರ್ ಯಾರಿಗೋ tag ಮಾಡಿ
ಯಾರ್ ಯಾರೋ ಡಿಲೀಟ್ ಮಾಡಿ
ಯಾರ್ ಯಾರಿಗೋ ಶೇರ್ ಮಾಡಿ
ಯಾರ್ ಯಾರಿಗೋ ಪರಿಚಯ ಆಗಿ
ಯಾರ್ ಯಾರಿಗೋ ಸ್ನೇಹ ಆಗಿ
ಯಾರ್ ಯಾರೋ ಪ್ರೀತಿ ಮಾಡಿ
ಯಾರ್ ಯಾರನ್ನೋ ಒಂದು ಮಾಡಿ
ಯಾರ್ ಯಾರನ್ನೋ ಬೇರೆ ಬೇರೆ ಮಾಡಿ
ಯಾರ್ ಯಾರಿಗೋ ಜಗಳ ಮಾಡಿಸೋ .
.
.
.
.
.
.
.

ಈ facebook ನ ಮರೆಯೋಕಾಗುತ್ತ ...?
ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ
ನವಿಲೇ.. ನವಿಲೆ

ಈ ನೆಲದ ನೆಲೆಯಲಿ ಮನಸು ಕುಣಿಯಲಿ
ನವಿಲೇ...
ನೀನೇನೆ ನಾನಾಗುವೆ
ಗೆಲುವಾಗಿಯೆ ಒಲಿವೆ
ನವಿಲೇ.. ನವಿಲೆ


ತಂಗಾಳಿ ಬೀಸಿ ಬರದೆ
ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೆ
ನಿನ್ನ ಗೆಳತಿ ನಾನು ಮೊರೆವೆ
ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು..............

ನಮ್ಮ ಮನೆಯಲೊಂದು ಸಣ್ಣ

ಪಾಪವಿರುವುದು
ಎತ್ತಿಕೊಳದೆ ಹೋದರದಕೆ
ಕೋಪ ಬರುವುದು

ಕೋಪ ಬರಲು ಗಟ್ಟಿಯಾಗಿ
ಕಿರಿಚಿಕೊಳುವುದು
ಕಿರಿಚಿಕೊಂಡು ತನ್ನ ಮೈಯ
ಪರಚಿಕೊಳುವುದು

ಮೈಯ ಪರಚಿಕೊಂಡು ಪಾಪ
ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ
ಮುತ್ತು ಸುರಿವುದು

ಪಾಪ ಅತ್ತರಮ್ಮ ತಾನೂ
ಅತ್ತುಬಿಡುವಳು
ಅಯ್ಯೋ ಪಾಪ ಎಂದುಕೊಂಡು
ಮುತ್ತು ಕೊಡುವಳು

ಪಾಪ ಪಟ್ಟು ಹಿಡಿದ ಹಟವು
ಸಾರ್ಥವಾಯಿತು
ಕಿರಿಚಿ ಪರಚಿ ಅಳುವುದೆಲ್ಲ
ಅರ್ಥವಾಯಿತು

-- ಜಿ. ಪಿ. ರಾಜರತ್ನಂ.......

Thursday 25 April 2013

ಇಡಿ ಸಂಜೆ ನೀರವ ಮೌನ ...
ನೀ ಜೊತೆ ಇದ್ದಾಗ ಒಂಟಿ ಎನಿಸಿ ...
ಸದಾ ನಿನ್ನ ಸಾಮಿಪ್ಯ ಬಯಸಿತ್ತು ಮನ ...
ನೀನಿಲ್ಲದೇ ಇರುವಾಗ ..
ನೋವಾದರೂ ..
ನೀ ಇರುವೆ ಎಂದೆನ್ನಿಸಿ ...
ಬದುಕ ಬೇಕಲ್ಲವೇ ನಾ ಪ್ರತಿಕ್ಷಣ ..

Wednesday 24 April 2013

ಖಾವಿ ಮರ್ಯಾದೆನೇ ತೆಗೆದು ಹಾಕ್ತ ಇದ್ದಾರೆ ಹಲ್ಕ ನನ್ ಮಕ್ಕಳು 
ಮನಸ್ಸು 
ಎಲ್ಲಾ ಕ್ರಿಸ್  ಗೇಲ್ ಮಹಿಮೆ 

ಫೇಸ್ಬುಕ್ ನಲ್ಲಿ ರೊಟ್ಟಿ ಮಾಡುವವಳು ಸಿಕ್ತಾಳೆ ಅಂತೆ
ನಾ ಬದುಕಿರಲು ಕಾರಣ ಅವಳ ತಂಗಿ ಉಷಾ 

Monday 22 April 2013

ಕನಸು ನೂರು ನೆನಪು ಒಂದೇ
ಭಾವನೆ ನೊರು ಮನಸು
ಒಂದೇ
ಪ್ರೇಮಿಗಳು ನೂರು ಪ್ರೀತಿ
ಒಂದೇ
ಗೆಳತಿಯರು ನೂರು ಆದ್ರೆ
ಪ್ರೀತಿಯ ಗೆಳತಿ ಒಬ್ಬಳೇ 
ತಾಯಿಯೇ ದೇವರು 

Saturday 20 April 2013


ಫೇಸ್ಬುಕ್ ನ ಕನ್ನಡ ಪುಟ ಗಳಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕನ್ನಡ ಪುಟ , ಅತೀ ಬೇಗನೆ ಕನ್ನಡಿಗರ ಹೃದಯ ಕದ್ದ ನಮ್ಮ ಕನ್ನಡ ಎಸ್.ಎಂ.ಎಸ್' ಪುಟ 5 ೦ ೦ ೦ ೦ ಕ್ಕೂ ಹೆಚ್ಚು ಅಭಿಮಾನಿಗಳನು ಹೊಂದಿದೆ.