Tuesday, 30 April 2013
Friday, 26 April 2013
ಕನ್ನಡಿಗರೇ,
START USING YOUR FREEZED BRAINS....
ಇತ್ತೀಚಿನ ನಮ್ಮ ಕನ್ನಡ ಮಕ್ಕಳಲ್ಲಿ ಪರ ಬಾಷೆ ಹುಚ್ಚು / ವ್ಯಾಮೋಹ, ಅನಾವಶ್ಯವಾದ /ಮಿತಿ ಮೀರಿದ ಇಂಗ್ಲಿಷ್ ವ್ಯಾಮೋಹ ಮತ್ತು ರಾಷ್ಟ್ರ ಬಾಷೆ ಅನ್ನೋ ಹುಚ್ಚು ಕಲ್ಪನೆ ಖಂಡಿತ ಬಿಡಿ, ಇನ್ನ ಮೇಲೆ ಪರ ಬಾಷಿಕರ ಜೊತೆ ಎಷ್ಟು ಇರಬೇಕೋ ಅಸ್ಟೆ ಇರಬೇಕು, ಮತ್ತು ನಿಮ್ಮ ನಿಮ್ಮ ಮಕ್ಕಳಿಗೆ ಅರಿವು ಕೊಡಿ, ಅವರುಗಳೇ ನಾಳೆ ಕನ್ನಡ ಬಾಷೆ, ರಾಜ್ಯ, ಸಂಸ್ಕೃತಿ ಉಳಿಸೋದು, ಸರಿಯಾದ ಮಾರ್ಗ ದರ್ಶನ ನೀವುಗಳು ಕೊಡಲಿಲ್ಲ ಅಂದರೆ ಇಂಗ್ಲಿಷ್ ಮೀಡಿಯಂ ಓದಿಸೋ ಜೊತೆಗೆ, ನಾಳೆ ಕನ್ನಡಿಗರು, ಕರ್ನಾಟಕ ದಲ್ಲೇ ಬಿಕ್ಷೆ ಬೇಡ ಬಿಕ್ಷೆ ಬೇಡೋ ಪರಿಸ್ತಿತಿ ಬರಬೇಕಾಗುತ್ತೆ.. ಎಚ್ಚರಾ..
ಶೇರ್ ಮಾಡಿ ಎಲ್ಲ ಕನ್ನಡಿಗರಿಗೆ..

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು..............
ನಮ್ಮ ಮನೆಯಲೊಂದು ಸಣ್ಣ
ಪಾಪವಿರುವುದು
ಎತ್ತಿಕೊಳದೆ ಹೋದರದಕೆ
ಕೋಪ ಬರುವುದು
ಕೋಪ ಬರಲು ಗಟ್ಟಿಯಾಗಿ
ಕಿರಿಚಿಕೊಳುವುದು
ಕಿರಿಚಿಕೊಂಡು ತನ್ನ ಮೈಯ
ಪರಚಿಕೊಳುವುದು
ಮೈಯ ಪರಚಿಕೊಂಡು ಪಾಪ
ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ
ಮುತ್ತು ಸುರಿವುದು
ಪಾಪ ಅತ್ತರಮ್ಮ ತಾನೂ
ಅತ್ತುಬಿಡುವಳು
ಅಯ್ಯೋ ಪಾಪ ಎಂದುಕೊಂಡು
ಮುತ್ತು ಕೊಡುವಳು
ಪಾಪ ಪಟ್ಟು ಹಿಡಿದ ಹಟವು
ಸಾರ್ಥವಾಯಿತು
ಕಿರಿಚಿ ಪರಚಿ ಅಳುವುದೆಲ್ಲ
ಅರ್ಥವಾಯಿತು
-- ಜಿ. ಪಿ. ರಾಜರತ್ನಂ.......
ನಮ್ಮ ಮನೆಯಲೊಂದು ಸಣ್ಣ
ಪಾಪವಿರುವುದು
ಎತ್ತಿಕೊಳದೆ ಹೋದರದಕೆ
ಕೋಪ ಬರುವುದು
ಕೋಪ ಬರಲು ಗಟ್ಟಿಯಾಗಿ
ಕಿರಿಚಿಕೊಳುವುದು
ಕಿರಿಚಿಕೊಂಡು ತನ್ನ ಮೈಯ
ಪರಚಿಕೊಳುವುದು
ಮೈಯ ಪರಚಿಕೊಂಡು ಪಾಪ
ಅತ್ತು ಕರೆವುದು
ಅಳಲು ಕಣ್ಣಿನಿಂದ ಸಣ್ಣ
ಮುತ್ತು ಸುರಿವುದು
ಪಾಪ ಅತ್ತರಮ್ಮ ತಾನೂ
ಅತ್ತುಬಿಡುವಳು
ಅಯ್ಯೋ ಪಾಪ ಎಂದುಕೊಂಡು
ಮುತ್ತು ಕೊಡುವಳು
ಪಾಪ ಪಟ್ಟು ಹಿಡಿದ ಹಟವು
ಸಾರ್ಥವಾಯಿತು
ಕಿರಿಚಿ ಪರಚಿ ಅಳುವುದೆಲ್ಲ
ಅರ್ಥವಾಯಿತು
-- ಜಿ. ಪಿ. ರಾಜರತ್ನಂ.......
Subscribe to:
Posts (Atom)