" ಮಾತು - ಮುತ್ತು "
ಪ್ರೀತಿ ಮಾಡಿ, ತ್ಯಾಗ ಮಾಡಬೇಡಿ.
ತ್ಯಾಗ ಮಾಡೋ ಹಾಗಿದ್ರೆ, ಪ್ರೀತಿ ಯಾಕೆ ಮಾಡಬೇಕು ???
ಪ್ರೀತಿ ಮಾಡೋ ಸಮಯದಲ್ಲಿ ನಿಮ್ಮ ಬುದ್ದಿನ ನಿಮ್ಮ ಹತೋಟಿಯಲ್ಲಿ ಇಟ್ಕೋಳಿ, ಕಾಯಾ, ವಾಚಾ, ಮನಸಾ ನಿಮ್ಮ ಪ್ರೀತಿ'ನ ಕಾಪಾಡ್ಕೋಳಿ.
ನಿಮ್ಮ ಪ್ರೀತಿ'ಗೆ ನೀವೇ ಹೊಣೆ, ಮತ್ಯಾರು ಅಲ್ಲ .......... ನೆನಪಿರಲಿ !!!!!!
No comments:
Post a Comment