life uuu istene...
ಯಾರೋ ಬರೆದ ಕವನಕ್ಕೆ
ಯಾರ್ ಯಾರೋ comment ಮಾಡಿ .
ಯಾರ್ ಯಾರಿಗೋ tag ಮಾಡಿ
ಯಾರ್ ಯಾರೋ ಡಿಲೀಟ್ ಮಾಡಿ
ಯಾರ್ ಯಾರಿಗೋ ಶೇರ್ ಮಾಡಿ
ಯಾರ್ ಯಾರಿಗೋ ಪರಿಚಯ ಆಗಿ
ಯಾರ್ ಯಾರಿಗೋ ಸ್ನೇಹ ಆಗಿ
ಯಾರ್ ಯಾರೋ ಪ್ರೀತಿ ಮಾಡಿ
ಯಾರ್ ಯಾರನ್ನೋ ಒಂದು ಮಾಡಿ
ಯಾರ್ ಯಾರನ್ನೋ ಬೇರೆ ಬೇರೆ ಮಾಡಿ
ಯಾರ್ ಯಾರಿಗೋ ಜಗಳ ಮಾಡಿಸೋ .
.
.
.
.
.
.
.
ಈ facebook ನ ಮರೆಯೋಕಾಗುತ್ತ ...?
No comments:
Post a Comment